ಎಂಬಿಎ ೨೮ ರಂದು ಪ್ರಾರಂಭ
Posted date: 10 Thu, Mar 2016 – 10:12:02 AM

ಪಬ್ಲಿಕ್ ಪ್ರೊಡಕ್ಷನ್ಸ್ ಐಎನ್‌ಸಿ ಲಾಂಛನದಲ್ಲಿ  ಕಥೆ, ಚಿತ್ರಕಥೆ, ನಿರ್ಮಾಣ ಮಾಡಿ ನಿರ್ದೇಶಿಸುತ್ತಿರುವ ಹೆಚ್.ಪಿ. ಇವರು ಆದರ್ಶ ಫಿಲಂ ಇನ್ಸ್‌ಟಿಟ್ಯೂಟ್‌ನಲ್ಲಿ ನಿರ್ದೆಶನದ ವಿಭಾಗದಲ್ಲಿ ಕಲಿತು, ಇತರ ನಿರ್ದೇಶಕರುಗಳ ಜೊತೆ ೬ ವರ್ಷಗಳಿಂದ ಕೆಲಸ ಮಾಡಿದ್ದಾರೆ. ಈ ಚಿತ್ರದ ಸಂಗೀತ ರಾಜಕಿಶೋರ್‌ರಾವ್, ಸಂಕಲನ - ಸಂಜಯ್, ನೃತ್ಯ - ಸುಧಾಕರ್  ಇದೇ ತಿಂಗಳು ೨೮ ರಿಂದ ಆರಂಭಗೊಳ್ಳಲಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು-ಮೈಸೂರು, ಮಡಿಕೇರಿ, ಮೇಲ್ಕೋಟೆ,  ಹಾಗೂ ದೂದ್‌ಸಾಗರ್‌ನಲ್ಲಿ ನಡೆಯುವುದಾಗಿ ಹೇಳಿದ್ದಾರೆ.  ಪ್ರಯೋಗಾತ್ಮಕ ಹಾಗೂ ಸಂಪೂರ್ಣ ಮನರಂಜನೆಯ ಚಿತ್ರವಾಗಿದ್ದು ಇದರಲ್ಲಿ ಪುನೀತ್, ಕಾವ್ಯ, ಸೋಮು, ಆನಮ್,  ಪ್ರದೀಪ್  ಚಿಕ್ಕಣ್ಣ, ರವಿಶಂಕರ್, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed